ಪೆಟ್ರೋಲ್ ಬೆಲೆ ತುಸು ಇಳಿಕೆ ➤ ಡೀಸೆಲ್ ಹೆಚ್ಚಳ – ಜುಲೈ 25ರ ದರ
(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.25: ನಿನ್ನೆ ಎಂಟು ಪೈಸೆಯಷ್ಟು ಏರಿಕೆಯಾಗಿದ್ದ ಪೆಟ್ರೋಲ್ ಬೆಲೆ ಇವತ್ತು ಅಷ್ಟೇ ಮೊತ್ತದಷ್ಟು ಇಳಿಕೆಯಾಗಿದೆ. ಆದರೆ, ಡೀಸೆಲ್ ಬೆಲೆ ಸತತ ಎರಡನೇ ಬಾರಿ ಏರಿಕೆಯಾಗಿದೆ. ನಿನ್ನೆ 7 ಪೈಸೆ ಏರಿಕೆ ಡೀಸೆಲ್ ಬೆಲೆಯಲ್ಲಿ ಇವತ್ತು 8 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್ಗೆ 83.04 ಇದೆ. ಡೀಸೆಲ್ ಬೆಲೆ 77.74 ಇದೆ. ಪೆಟ್ರೋಲ್ಗಿಂತ ಡೀಸೆಲ್ ಬೆಲೆ ಸತತವಾಗಿ ಏರಿಕೆಯಾಗುತ್ತಿದೆ. ಕಳೆದ 11 ದಿನಗಳ ಅವಧಿಯಲ್ಲಿ ಡೀಸೆಲ್ […]
ಪೆಟ್ರೋಲ್ ಬೆಲೆ ತುಸು ಇಳಿಕೆ ➤ ಡೀಸೆಲ್ ಹೆಚ್ಚಳ – ಜುಲೈ 25ರ ದರ Read More »
ಕರಾವಳಿ









