ರ‍್ಯಾಪರ್ ಚಂದನ್ ಶೆಟ್ಟಿಗೆ ಸಂಕಷ್ಟ ತಂದ ‘ಕೋಲು ಮಂಡೆ ಜಂಗಮ ದೇವರು” ಹಾಡು
(ನ್ಯೂಸ್ ಕಡಬ) newskadaba.com ಚಾಮರಾಜನಗರ. ಆ,25: ಜನಪದ ಹಾಡು ‘ಕೋಲು ಮಂಡೆ ಜಂಗಮ ದೇವರು” ಎಂಬ ಜನಪದ ರ್ಯಾಪ್ ಹಾಡಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕನ್ನಡ ರ್ಯಾಪರ್, ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಜನತೆಯಲ್ಲಿ ಕ್ಷಮೆ ಕೋರಿದ್ದಾರೆ. ಈ ಸಂಬಂಧ ವಿಡಿಯೋ ಮಾಡಿ ಸ್ಪಷ್ಟನೆ ನೀಡಿರುವ ಚಂದನ್ ಶೆಟ್ಟಿ, “ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡಲು ಈ ಹಾಡನ್ನು ಮಾಡಿಲ್ಲ. ಈಗಿನ ಪೀಳಿಗೆಗೆ ಜಾನಪದ ತಲುಪಲಿ ಎನ್ನುವ ಕಾರಣಕ್ಕೆ ರ್ಯಾಪ ಹಾಡಿನ ರೂಪ ಕೊಟ್ಟಿದ್ದೆ. […]
ರ‍್ಯಾಪರ್ ಚಂದನ್ ಶೆಟ್ಟಿಗೆ ಸಂಕಷ್ಟ ತಂದ ‘ಕೋಲು ಮಂಡೆ ಜಂಗಮ ದೇವರು” ಹಾಡು Read More »
ಕರಾವಳಿ









