ಶಬರಿಮಲೆ ದೇವಸ್ಥಾನದ ಬಾಗಿಲನ್ನು ‘ಕನ್ನಿಮಾಸ ಪೂಜೆಗಾಗಿ’ ಮತ್ತೆ ಓಪನ್
(ನ್ಯೂಸ್ ಕಡಬ) newskadaba.com ಶಬರಿಮಲೆ, ಸೆ.14:ಕೊರೋನಾ ಹಾವಳಿಯಿಂದಾಗಿ ಸದ್ಯದ ಮಟ್ಟಿಗೆ ಯಾವುದೇ ದೇವಲಾಯಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶವನ್ನು ಕಲ್ಪಿಸಲಾಗಿಲ್ಲ. ಬದಲಾಗಿ ಕೋವಿಡ್ ನಿಯಮಗಳಿಗನುಸಾರವಾಗಿ ಭಾಗವಹಿಸಲು ಸರ್ಕಾರ ಆದೇಶ ನೀಡಿದೆ. ನಿಗಧಿತ ಸಮಯಕ್ಕಾನುಸಾರವಾಗಿ, ಹಾಗೂ ದಿನಕ್ಕೆ ಇಂತಿಷ್ಟು ಪೂಜೆಗಳಿಗೆ ಅವಕಾಶ ಎಂಬಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಅದರಂತೆ ಕನ್ಯಾಸ್ವಾಮಿಗಳ ಶ್ರೇಷ್ಟ ಹಾಗೂ ಪ್ರಸಿದ್ದ ದೇವಲಾಯವಾದ ಶಬರಿಮಲೆಗೂ ಕೋವಿಡ್ ನಿರ್ಭಂದ ಹೇರಲಾಗಿದೆ. ‘ಕನ್ನಿಮಾಸ ಪೂಜೆಗಾಗಿ’ ಶಬರಿಮಲೆ ದೇವಸ್ಥಾನವು ಸೆ. 16 ರಂದು ಮತ್ತೆ ತೆರೆಯಲಿದೆ. ತದನಂತರ […]
ಶಬರಿಮಲೆ ದೇವಸ್ಥಾನದ ಬಾಗಿಲನ್ನು ‘ಕನ್ನಿಮಾಸ ಪೂಜೆಗಾಗಿ’ ಮತ್ತೆ ಓಪನ್ Read More »
ರಾಷ್ಟ್ರೀಯ ನ್ಯೂಸ್









