ನೌಕಾಪಡೆಯಿಂದ ಐತಿಹಾಸಿಕ ನಡೆ ➤ ಯುದ್ಧನೌಕೆಯಲ್ಲಿ ಮಹಿಳಾ ಅಧಿಕಾರಿಗಳ ನಿಯೋಜನೆ
(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 22: ದೇಶದ ಇತಿಹಾಸಲ್ಲೇ ಪ್ರಪ್ರಥಮ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳನ್ನ ನೌಕಾ ಪಡೆಯ ಯುದ್ಧನೌಕೆಯಲ್ಲಿ ನಿಯೋಜನೆ ಮಾಡಲಾಗ್ತಿದೆ. ಸಬ್ ಲೆಫ್ಟಿನೆಂಟ್ಗಳಾದ ಕುಮುದಿನಿ ತ್ಯಾಗಿ ಹಾಗೂ ರಿತಿ ಸಿಂಗ್ ಯುದ್ಧನೌಕೆಯಲ್ಲಿ ನಿಯೋಜನೆಗಳಲ್ಲಿರೋ ಭಾರತದ ಮೊಟ್ಟ ಮೊದಲ ಮಹಿಳೆಯರೆನಿಸಿಕೊಳ್ಳಲಿದ್ದಾರೆ. ಇವರಿಬ್ಬರೂ ಹೆಲಿಕಾಪ್ಟರ್ ಸ್ಟ್ರೀಮ್ನಲ್ಲಿ ಅಬ್ಸರ್ವರ್ಸ್(ಏರ್ಬೋರ್ನ್ ಟ್ಯಾಕ್ಟೀಶಿಯನ್ಸ್) ಆಗಿ ಸೇರ್ಪಡೆಗೊಳ್ಳಲು ಆಯ್ಕೆಯಾಗಿದ್ದಾರೆ. ಮುಂದೆ ಕುಮುದಿನಿ ಹಾಗೂ ರಿತಿ ಅವರು ನೌಕೆಯ ಹೊಸ ಎಂಎಚ್-60 ಹೆಲಿಕಾಪ್ಟರ್ಗಳ ಹಾರಾಟ ನಡೆಸುವ ನಿರೀಕ್ಷೆ ಇದೆ ಅಂತ ವರದಿಯಾಗಿದೆ. ಕೊಚ್ಚಿಯಲ್ಲಿ […]
ನೌಕಾಪಡೆಯಿಂದ ಐತಿಹಾಸಿಕ ನಡೆ ➤ ಯುದ್ಧನೌಕೆಯಲ್ಲಿ ಮಹಿಳಾ ಅಧಿಕಾರಿಗಳ ನಿಯೋಜನೆ Read More »
ರಾಷ್ಟ್ರೀಯ ನ್ಯೂಸ್









