ಕೋವಿಡ್ 19 ಹಿನ್ನಲೆ ➤ ಸುಳ್ಯದಲ್ಲಿ ಇಂದು ಜನಾಂದೋಲನ ಜಾಥಾ
(ನ್ಯೂಸ್ ಕಡಬ) newskadaba.com ಸುಳ್ಯ ಅ. 17: ಕೊವಿಡ್ 19 ಮುನ್ನೆಚ್ಚರಿಕಾ ಕ್ರಮವಾಗಿ ಸುಳ್ಯದಲ್ಲಿ ಇಂದು ಜನಾಂದೋಲನ ಜಾಥಾ ಅಯೋಜಿಸಲಾಯಿತು. ಸುಳ್ಯ ನ್ಯಾಯಾಲಯದ ಮುಂಭಾಗದಿಂದ ಜಾಥಾ ಆರಂಭಿಸಲಾಯಿತು. ಜನಾಂದೋಲನ ಜಾಥಾಕ್ಕೆ ಹಿರಿಯ ನ್ಯಾಯಾಧೀಶರಾದ ಪುರುಷೋತ್ತಮ್ ಚಾಲನೆ ನೀಡಿದರು . ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯಾಂಗ ಇಲಾಖೆ ವಕೀಲರ ಸಂಘ ಸುಳ್ಯ ನಗರ ಪಂಚಾಯತ್ ಆರೋಗ್ಯ ಇಲಖೆ ಸುಳ್ಯ, ಪೊಲೀಸ್ ಇಲಾಖೆ ಇದರ ಆಶ್ರಯದಲ್ಲಿ ಕೊರೋನಾ ಮುನ್ನೆಚ್ಚರಿಕೆಗಾಗಿ ಜಾಥಾ ನಡೆಸಲಾಯಿತು. ಕಾರ್ಯಾಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನ್ಯಾಯಾದೀಶರಾದ […]
ಕೋವಿಡ್ 19 ಹಿನ್ನಲೆ ➤ ಸುಳ್ಯದಲ್ಲಿ ಇಂದು ಜನಾಂದೋಲನ ಜಾಥಾ Read More »
ಕರಾವಳಿ, ಕರ್ನಾಟಕ









