ಎರಡನೇ ಮದುವೆ ಮಾಡ್ಕೊಳ್ಳೋರಿಗೆ ಬ್ಯಾಂಕ್ ನೀಡಲಿದೆ 6 ಲಕ್ಷ…!
(ನ್ಯೂಸ್ ಕಡಬ) newskadaba.com ಅ. 24. ಮನೆ ಕಟ್ಟುವವರಿಗೆ, ವಾಹನ ಖರೀದಿ, ವಿದ್ಯಾಭ್ಯಾಸ ಸೇರಿದಂತೆ ಹಲವು ಕಾರಣಕ್ಕೆ ಬ್ಯಾಂಕುಗಳು ಸಾಲ ನೀಡುತ್ತವೆ. ಆದರೆ ಮದುವೆಗೆ ಸಾಲ ನೀಡೋದಕ್ಕೆ ಮಾತ್ರ ಬಹುತೇಕ ಬ್ಯಾಂಕ್ ಗಳು ಹಿಂದೇಟು ಹಾಕುತ್ತದೆ. ಆದರೆ ಸರಕಾರಿ ಸ್ವಾಮ್ಯದ ಬ್ಯಾಂಕ್ ವೊಂದು ಎರಡನೇ ಮದುವೆ ಆಗುವವರಿಗೆ ಲಕ್ಷಾಂತರ ರೂಪಾಯಿ ಸಾಲ ನೀಡುವ ಯೋಜನೆಯೊಂದನ್ನು ಘೋಷಿಸಿದೆ. ಈ ಬ್ಯಾಂಕ್ ಎರಡನೇ ಮದುವೆಗೆಂದು 8389 ಡಾಲರ್ ಅಂದ್ರೆ 6,19,382 ರೂಪಾಯಿಯನ್ನ ಸಾಲ ರೂಪದಲ್ಲಿ ನೀಡಲಿದೆ. ಆದರೆ […]
ಎರಡನೇ ಮದುವೆ ಮಾಡ್ಕೊಳ್ಳೋರಿಗೆ ಬ್ಯಾಂಕ್ ನೀಡಲಿದೆ 6 ಲಕ್ಷ…! Read More »
ರಾಷ್ಟ್ರೀಯ ನ್ಯೂಸ್









