ಎಡನೀರು ಮಠಕ್ಕೆ ಭೇಟಿ ನೀಡಿದ ಪುತ್ತೂರು ತಾ. ಹಿಂಜಾವೇ ಪ್ರಮುಖರು
(ನ್ಯೂಸ್ ಕಡಬ) newskadaba.com ಪುತ್ತೂರು, ಅ. 07: ಎಡನೀರು ಶಂಕರಚಾರ್ಯ ತೋಟಕಾಚಾರ್ಯ ಮಹಸಂಸ್ಥಾನಂ ಎಡನೀರು ಮಠದ ಮುಂದಿನ ಪೀಠಧಿಪತಿಗಳಾದ ಶ್ರೀ ಜಯರಾಮ ಮಂಜತ್ತಾಯರವರನ್ನು ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕಿನ ಪ್ರಮುಖರು ಆ.7 ರಂದು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆದರು. ಇನ್ನು ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಅಜಿತ್ ಹೊಸಮನೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಳ, ಜಿಲ್ಲಾ ಮತೃ ಸುರಕ್ಷಾ ಪ್ರಮುಖ ರಾಜೇಶ್ ಪಂಜೋಡಿ, ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಸಿ […]
ಎಡನೀರು ಮಠಕ್ಕೆ ಭೇಟಿ ನೀಡಿದ ಪುತ್ತೂರು ತಾ. ಹಿಂಜಾವೇ ಪ್ರಮುಖರು Read More »
ಕರಾವಳಿ, ಕರ್ನಾಟಕ









