ನಿಲ್ಲುತ್ತಿಲ್ಲ ಕಡಬದಲ್ಲಿ ಅಕ್ರಮ ಗೋ ಸಾಗಾಟ, 2 ಗೋವುಗಳು ವಶಕ್ಕೆ ➤ ಮಾಜಿ ಪಂಚಾಯತ್ ಸದಸ್ಯ ಪರಾರಿ
(ನ್ಯೂಸ್ ಕಡಬ) newskadaba.com ಕಡಬ, ಅ.07: ಕೋಡಿಂಬಾಳ ಗ್ರಾಮದ ಮಜ್ಜಾರು ಕ್ರಾಸ್ ಸಮೀಪ ಅಕ್ರಮವಾಗಿ ಕಸಾಯಿಖಾನೆಗೆ ಎರಡು ಜಾನುವಾರುಗಳನ್ನು ಕೊಂಡೋಯ್ಯುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಕಡಬ ಪೋಲಿಸರು ಎರಡು ಹೋರಿ ಹಾಗೂ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾಜಿ ಪಂಚಾಯತ್ ಸದಸ್ಯ ಪರಾರಿಯಾಗಿದ್ದಾರೆ. ಪುಳಿಕುಕ್ಕು ಎಂಬಲ್ಲಿಂದ ಮಡ್ಯಡ್ಕ ಎಂಬಲ್ಲಿಗೆ ಜಾನುವಾರನ್ನು ಕೊಂಡೊಯ್ಯಲಾಗುತ್ತಿದ್ದು ಮಡ್ಯಡ್ಕದ ಮನೆಯೊಂದರಲ್ಲಿ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆಯೂ ಆರೋಪ ಕೇಳಿ ಬಂದಿದೆ. ಇಂದಿನ ಜಾನುವಾರು ಸಾಗಾಟದಲ್ಲಿ ಕಡಬದ ಮಾಜಿ ಬಿಜೆಪಿಯ ಸದಸ್ಯರೋರ್ವರು ಶಾಮಿಲಾಗಿರುವ ಬಗ್ಗೆ ಶಂಕೆ […]
ನಿಲ್ಲುತ್ತಿಲ್ಲ ಕಡಬದಲ್ಲಿ ಅಕ್ರಮ ಗೋ ಸಾಗಾಟ, 2 ಗೋವುಗಳು ವಶಕ್ಕೆ ➤ ಮಾಜಿ ಪಂಚಾಯತ್ ಸದಸ್ಯ ಪರಾರಿ Read More »
ಕರಾವಳಿ









