ಪುತ್ತೂರು, ಕಡಬ ತಾಲೂಕಿನಲ್ಲಿ ಇಂದು 43 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ
(ನ್ಯೂಸ್ ಕಡಬ) newskadaba.com ಕಡಬ, ಅ.08: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಇಂದು ಒಟ್ಟು 43 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಕಡಬ ತಾಲೂಕಿನ ಕುದ್ಮಾರು 61 ವರ್ಷದ ಪುರುಷ, 55 ವರ್ಷದ ಪುರುಷ, 57 ವರ್ಷದ ಪುರುಷ, ಇಚ್ಲಂಪಾಡಿಯ 46 ವರ್ಷದ ಪುರುಷ, ರಾಮಕುಂಜದ 73 ವರ್ಷದ ಮಹಿಳೆ, 5 ವರ್ಷದ ಬಾಲಕಿ, ಕಾಮಣದ 42 ವರ್ಷದ ಪುರುಷ, ಕಾಣಿಯೂರಿನ 7 ವರ್ಷದ ಬಾಲಕಿ, ಬಿಳಿನೆಲೆಯ 7 ವರ್ಷದ ಬಾಲಕಿ, 2 ವರ್ಷದ […]
ಪುತ್ತೂರು, ಕಡಬ ತಾಲೂಕಿನಲ್ಲಿ ಇಂದು 43 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ Read More »
ಕರಾವಳಿ









