ಕಡಬ: ಪಿಲ್ಯ ಮೆಗಾ ಆಫರ್!!! ವಿಜೇತ ಮಹಿಳೆಗೆ ಮಾರುತಿ ಸ್ವಿಫ್ಟ್ ಕಾರು ಹಸ್ತಾಂತರ

(ನ್ಯೂಸ್‌ ಕಡಬ) newskadaba.com ಸೆ.06 : ಕಡಬ: ಕಡಬದ ಪ್ರಸಿದ್ಧ ವಸ್ತ್ರ ಪಿಲ್ಯ ಫ್ಯಾಶನ್ ಮತ್ತು ಪಿಲ್ಯ ಮ್ಯಾಚಿಂಗ್ ಸೆಂಟರ್ ಆಯೋಜಿಸಲಾಗಿದ್ದ 180 ದಿನ 180 ಬಹುಮಾನ ಮೆಗಾ ಆಫರ್ ಬಂಪರ್ ಬಹುಮಾನ ಕಡಬ ತಾಲೂಕಿನ ಮರ್ಧಾಳ ನಿವಾಸಿ ರಂಝೀನ ಎಂಬ ಮಹಿಳೆಗೆ ಮಾರುತಿ ಸ್ವಿಫ್ಟ್ ರಾರು ಒಳಿದಿತ್ತು. ಈ ಕಾರು ಹಸ್ತಾಂತರ ಕಾರ್ಯಕ್ರಮ ಸೆ.4 ರಂದು ಕಢಬದಲ್ಲಿ  ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ದಯಾನಂದ ನಾಯ್ಕ್ ಮೇಲಿನ ಮನೆ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಗಣ್ಯ ಅಥಿತಿಗಳಾಗಿ ಸೈಯ್ಯದ್ ಮಿರಾನ್ […]

ಕಡಬ: ಪಿಲ್ಯ ಮೆಗಾ ಆಫರ್!!! ವಿಜೇತ ಮಹಿಳೆಗೆ ಮಾರುತಿ ಸ್ವಿಫ್ಟ್ ಕಾರು ಹಸ್ತಾಂತರ Read More »

ಕರಾವಳಿ