ಕಡಬ: ಪವಿತ್ರ ಕುರಾನ್ ಅನ್ನು ಕೈಬರಹದಲ್ಲಿ ಬರೆದು ದಾಖಲೆ ಬರೆದ ಯುವತಿ
(ನ್ಯೂಸ್ ಕಡಬ) newskadaba.com ಆ. 19. ಪವಿತ್ರ ಕುರಾನ್ ನ 30 ಕಾಂಡ(ಜುಝ್)ಗಳನ್ನು ಕೈಯಲ್ಲಿ ಬರೆಯುವ ಮೂಲಕ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಪುತ್ತೂರು ತಾಲೂಕಿನ ಬೈತಡ್ಕ ಇಸ್ಮಾಯಿಲ್ ಹಾಜಿ ಮತ್ತು ಝಕ್‌ರಾ ಜಾಸ್ಮಿನ್ ದಂಪತಿ ಪುತ್ರಿ ಸಜ್‌ಲ ಇಸ್ಮಾಯಿಲ್ ಅವರು ಗಮನ ಸೆಳೆದಿದ್ದಾರೆ. 2021ರ ಜನವರಿಯಲ್ಲಿ ಕುರಾನ್ ಬರವಣಿಗೆಯನ್ನು ಆರಂಭಿಸಿದ್ದ ಅವರು 2025ರ ಆಗಸ್ಟ್ ನಲ್ಲಿ ಪೂರ್ಣಗೊಳಿಸಿದ್ದಾರೆ. ಸಜ್‌ಲ ಅವರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. […]
ಕಡಬ: ಪವಿತ್ರ ಕುರಾನ್ ಅನ್ನು ಕೈಬರಹದಲ್ಲಿ ಬರೆದು ದಾಖಲೆ ಬರೆದ ಯುವತಿ Read More »
ಕರಾವಳಿ
