ಉದ್ಯೋಗಾವಕಾಶ: ಆಗಸ್ಟ್ 31ರಂದು ಸಂದರ್ಶನ

(ನ್ಯೂಸ್ ಕಡಬ) newskadaba.com ಆ. 27. ಮೆಡ್ ಪ್ಲಸ್ ಕಂಪೆನಿಯ ವತಿಯಿಂದ ಬೆಂಗಳೂರಿನಲ್ಲಿ ಖಾಲಿ ಇರುವ ಫಾರ್ಮಾಸಿಸ್ಟ್, ಫಾರ್ಮಾಸಿ ಎಡ್,ಸಿ.ಎಸ್.ಎ(ಕಸ್ಟಮರ್ ಸರ್ವಿಸ್ ಅಸೋಸಿಯೆಟ್/ ಫಾರ್ಮಾಸಿ ಅಸಿಸ್ಟೆಂಟ್) ಹುದ್ದೆಗೆ ನೇರ ಸಂದರ್ಶನ ಆಗಸ್ಟ್ 31ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:30ರ ವರೆಗೆ ಪಡೀಲ್ ಜಿಲ್ಲಾಡಳಿತ ಕೇಂದ್ರದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ಸಂದರ್ಶನದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಯಾವುದೇ ಪದವಿ, ಹಾಗೂ ಡಿ.ಫಾರ್ಮಾ/ಬಿ.ಫಾರ್ಮಾ (ಪಿ.ಸಿ.ಐ. ಸರ್ಟಿಫಿಕೇಟ್) ಹೊಂದಿರುವ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಕಂಪನಿ […]

ಉದ್ಯೋಗಾವಕಾಶ: ಆಗಸ್ಟ್ 31ರಂದು ಸಂದರ್ಶನ Read More »

ಉದ್ಯೋಗ, ಕರ್ನಾಟಕ