‘ಜಿಯೋ ಎಲೆಕ್ಟ್ರಿಕ್ ಸೈಕಲ್ ಮಾರುಕಟ್ಟೆಗೆ ಎಂಟ್ರಿ’
(ನ್ಯೂಸ್ ಕಡಬ) newskadaba.com ಜು. 02. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಎಲೆಕ್ಟ್ರಿಕ್ ಮಯವಾಗಿದ್ದು, ಬೈಕ್ ನಿಂದ ಹಿಡಿದು ರೈಲು ಸಾರಿಗೆಯ ತನಕ ಎಲ್ಲವೂ ಕೂಡ ಎಲೆಕ್ಟ್ರಿಕ್ ಮಯವಾಗಿದೆ. ಒಟ್ಟಿನಲ್ಲಿ ಎಲೆಕ್ಟ್ರಿಕ್ ಪರ್ವ ಶುರುವಾಗಿದೆ ಎಂದರೂ ತಪ್ಪಾಗಲಾರದು. ಸದ್ಯ ಜನರು ಕೂಡ ಇವೆಲ್ಲವನ್ನೂ ಒಪ್ಪಿಕೊಂಡು ಕೊಂಡುಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಎಲೆಕ್ಟ್ರಿಕ್ ಸೈಕಲ್ ಕೂಡ ಮಾರುಕಟ್ಟೆಗೆ ಸದ್ದು ಮಾಡುತ್ತಿದೆ. ಹೌದು, ಹುಟ್ಟಿಕೊಂಡ ಕೆಲವೇ ಸಮಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಿಂಚಿದ ಜಿಯೋ ಇದೀಗ ಎಲೆಕ್ಟ್ರಿಕ್ ಸೈಕಲ್ ಗಳನ್ನು ಕೂಡ […]
‘ಜಿಯೋ ಎಲೆಕ್ಟ್ರಿಕ್ ಸೈಕಲ್ ಮಾರುಕಟ್ಟೆಗೆ ಎಂಟ್ರಿ’ Read More »
ತಂತ್ರಜ್ಞಾನ





