ಜೆಸಿಐ ಕಡಬ ಕದಂಬದ ‘ನಮ್ಮ ಕದಂಬ–ನಮ್ಮ ಕುಟುಂಬ’ಕಾರ್ಯಕ್ರಮ ಯಶಸ್ವಿ
(ನ್ಯೂಸ್ ಕಡಬ) newskadaba.com ಕಡಬ, ಜು. 15. ಜೆಸಿಐ ಕಡಬ ಕದಂಬ ವತಿಯಿಂದ ಆಯೋಜಿಸಲಾದ ‘ನಮ್ಮ ಕದಂಬ–ನಮ್ಮ ಕುಟುಂಬ’ ಕಾರ್ಯಕ್ರಮ, ವಲಯ ಉಪಾಧ್ಯಕ್ಷರ (ZVP) ದ್ವಿತೀಯ ಅಧಿಕೃತ ಭೇಟಿ ಹಾಗೂ ಆದಾಯ ತೆರಿಗೆ (ITR) ಜಾಗೃತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ 60ಕ್ಕೂ ಅಧಿಕ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿ, ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ವಲಯ ಉಪಾಧ್ಯಕ್ಷರು ತಮ್ಮ ಅಧಿಕೃತ ಭೇಟಿಯ ಸಂದರ್ಭದಲ್ಲಿ ಜೆಸಿಐನ ಮುಂದಿನ ಕಾರ್ಯಯೋಜನೆಗಳ ಕುರಿತು ಸದಸ್ಯರಿಗೆ ಮಾರ್ಗದರ್ಶನ ನೀಡಿದರು. ಆದಾಯ […]
ಜೆಸಿಐ ಕಡಬ ಕದಂಬದ ‘ನಮ್ಮ ಕದಂಬ–ನಮ್ಮ ಕುಟುಂಬ’ಕಾರ್ಯಕ್ರಮ ಯಶಸ್ವಿ Read More »
ಕರಾವಳಿ



