ನಕಲಿ ಹಣಕಾಸು ಸಂಸ್ಥೆಯಿಂದ ಹೂಡಿಕೆದಾರರಿಗೆ 93 ಕೋಟಿ ವಂಚನೆ

(ನ್ಯೂಸ್‌ ಕಡಬ) newskadaba.com,  ಸೆ.04 : ನಕಲಿ ಪರಸ್ಪರ ಲಾಭದ ಕಂಪನಿಯ ನಿರ್ದೇಶಕರು ಹೂಡಿಕೆದಾರರಿಗೆ 93 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಭದೋಹಿ ನಗರದಲ್ಲಿ ನಡೆದಿದೆ. ವೆರಿ ವೆಲ್‌ ಮ್ಯೂಚುಯಲ್‌ ಬೆನಿಫಿಟ್‌ ನಿಧಿ ಎಂಬ ಕಂಪನಿ ಆರಂಭಿಸಿ ವಂಚಿಸಿರುವ ಮಹಿಳೆ ಸೇರಿದಂತೆ 15 ನಿರ್ದೇಶಕರ ವಿರುದ್ಧ ಗ್ಯಾನ್‌ಪುರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಪಾ ಶಂಕರ್‌ಅವರ ಪತ್ನಿ ಆಶಾ ದೇವಿ, ಅವರ ಪುತ್ರರಾದ ರವಿ ಆನಂದ್‌, ಅಕ್ಷಯ್‌‍, ಸೂರಜ್‌ ಮತ್ತು […]

ನಕಲಿ ಹಣಕಾಸು ಸಂಸ್ಥೆಯಿಂದ ಹೂಡಿಕೆದಾರರಿಗೆ 93 ಕೋಟಿ ವಂಚನೆ Read More »

ಕರಾವಳಿ