ಡಿಜಿಟಲ್ ಗೋಲ್ಡ್ನಲ್ಲಿ ಹೂಡಿಕೆ ಅಪಾಯಕಾರಿ- ಸೆಬಿ ಎಚ್ಚರಿಕೆ
(ನ್ಯೂಸ್ ಕಡಬ) newskadaba.com, ನ.11, ಮಾರುಕಟ್ಟೆ ನಿಯಂತ್ರಕ ಸೆಬಿ ಇತ್ತೀಚೆಗೆ ಹೊರಡಿಸಿದ ಪ್ರಕಟಣೆಯಲ್ಲಿ, ಡಿಜಿಟಲ್ ಗೋಲ್ಡ್ನಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಎಂದು ಜನರಿಗೆ ಎಚ್ಚರಿಕೆ ಕೊಟ್ಟಿದೆ. ಡಿಜಿಟಲ್ ಗೋಲ್ಡ್ ಪ್ರಾಡಕ್ಟ್ ಗಳು ಸೆಬಿಯ (SEBI) ನಿಯಂತ್ರಣದಲ್ಲಿ ಇರುವುದಿಲ್ಲ. ಅವುಗಳನ್ನು ಕಮಾಡಿಟಿ ಡಿರೈವಟೀಸ್ ಎಂದು ಸೆಬಿ ನಿಯಂತ್ರಿಸುತ್ತಿಲ್ಲ. ಆದ್ದರಿಂದ ಹೂಡಿಕೆದಾರರು ಇದರಲ್ಲಿ ವಂಚನೆಗೆ ಗುರಿಯಾಗುವ ಅಪಾಯ ಇದೆ ಎಂದು ಸೆಬಿ ಎಚ್ಚರಿಸಿದೆ. ಸೆಬಿಯ ನಿಯಂತ್ರಣದಲ್ಲಿ ಇಲ್ಲ ಎಂದರೆ ಅರ್ಥವೇನು? ಅಂದರೆ ಡಿಜಿಟಲ್ ಗೋಲ್ಡ್ ಮೇಲೆ ಸೆಬಿ ಯಾವುದೇ ನಿಗಾ ವಹಿಸುವುದಿಲ್ಲ. ಆದ್ದರಿಂದ ಅಲ್ಲಿ […]
ಡಿಜಿಟಲ್ ಗೋಲ್ಡ್ನಲ್ಲಿ ಹೂಡಿಕೆ ಅಪಾಯಕಾರಿ- ಸೆಬಿ ಎಚ್ಚರಿಕೆ Read More »
ಬ್ರೇಕಿಂಗ್ ನ್ಯೂಸ್
