ಇಂಡಿಯಾ ಸ್ಕಿಲ್ಸ್ ಕಾಂಪಿಟಿಷನ್ ಕರ್ನಾಟಕ – ನೋಂದಣಿ ಆರಂಭ
(ನ್ಯೂಸ್ ಕಡಬ) newskadaba.com ಸೆ. 08. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ 2026ನೇ ಸಾಲಿನಲ್ಲಿ ಚೀನಾದ ಶಾಂಘೈನಲ್ಲಿ ನಡೆಯುವ ವಿಶ್ವ ಕೌಶಲ್ಯ ಸ್ಪರ್ಧೆಗೆ (World Skill Competition – 2026) ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕೌಶಲ್ಯ ಒಲಿಂಪಿಕ್ಸ್ (‘ಇಂಡಿಯಾ ಸ್ಕಿಲ್ಸ್ ಕಾಂಪಿಟಿಷನ್ ಕರ್ನಾಟಕ – 2025’) ಸ್ಪರ್ಧಾ ಕಾರ್ಯಕ್ರಮವನ್ನು 63 ಪ್ರಕಾರದ ಕೌಶಲ್ಯ ವಿಭಾಗಗಳಲ್ಲಿ ಆಯೋಜಿಸಲಾಗುತ್ತಿದೆ. 2001 ಜನವರಿ 1 ರಂದು ಅಥವಾ ನಂತರದಲ್ಲಿ ಜನಿಸಿದ […]
ಇಂಡಿಯಾ ಸ್ಕಿಲ್ಸ್ ಕಾಂಪಿಟಿಷನ್ ಕರ್ನಾಟಕ – ನೋಂದಣಿ ಆರಂಭ Read More »
ಕರ್ನಾಟಕ
