ರೈಲ್ವೇ ಪ್ರಯಾಣಿಕರರು ಕುಳಿತಲ್ಲೇ ಆಹಾರವನ್ನು ಸೇವಿಸಲು ಹೀಗೆ ಮಾಡಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 23. ರೈಲ್ವೇ ಪ್ರಯಾಣಿಕರಿಗೆ ಕಾಡುತ್ತಿದ್ದ ಆಹಾರ ಸಮಸ್ಯೆಯನ್ನು ನಿವಾರಿಸಲು ಇದೀಗ IRCTC ಸಿಹಿ ಸುದ್ದಿಯೊಂದನ್ನು ನೀಡಿದೆ. ಇದಕ್ಕಾಗಿ ಇ-ಕ್ಯಾಟರಿಂಗ್ ಪೋರ್ಟಲ್ ಮೂಲಕ ಪ್ರಯಾಣಿಕರಿಗೆ ಮೊದಲೇ ಆರ್ಡರ್ ಮಾಡಿದ ಆಹಾರವನ್ನು ತಲುಪಿಸಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಸ್ವಿಗ್ಗಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. IRCTCಯ ಈ ವಿಧಾನದಿಂದ ರೈಲ್ವೇ ಪ್ರಯಾಣಿಕರು ತಮ್ಮ ನೆಚ್ಚಿನ ಆಹಾರವನ್ನು ಪಡೆಯಲು ಸಾಧ್ಯವಾಗುತ್ತದೆ. ಸದ್ಯಕ್ಕೆ ಈ ಸೇವೆಗಳನ್ನು ಬೆಂಗಳೂರು, ಭುವನೇಶ್ವರ, ವಿಜಯವಾಡ ಮತ್ತು ವಿಶಾಖಪಟ್ಟಣಂ […]

ರೈಲ್ವೇ ಪ್ರಯಾಣಿಕರರು ಕುಳಿತಲ್ಲೇ ಆಹಾರವನ್ನು ಸೇವಿಸಲು ಹೀಗೆ ಮಾಡಿ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್