ಹಾಲು ಕುಡಿದ ಬಳಿಕ ಈ ತಪ್ಪು ಮಾಡಬೇಡಿ…
(ನ್ಯೂಸ್ ಕಡಬ) newskadaba.com, ಆ.18: ಹಾಲು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಲಿನಲ್ಲಿರುವ ಅನೇಕ ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ಪ್ರಯೋಜನಗಳನ್ನು ನೀಡುತ್ತವೆ. ಆದರೆ, ಹಾಲು ಕುಡಿದ ಬಳಿಕ ಕೆಲವು ಆಹಾರಗಳನ್ನು ಸೇವಿಸಬಾರದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಹಾಗಾದರೆ ಆ ಆಹಾರಗಳು ಯಾವುದು, ಏಕೆ ಒಳ್ಳೆಯದಲ್ಲ ಎನ್ನುವುದನ್ನು ತಿಳಿದುಕೊಳ್ಳೋಣ. ಹಾಲು ಕುಡಿದ ಬಳಿಕ ಅನೇಕ ಮಂದಿ ಚಿಪ್ಸ್, ಖಾರದ ಬಿಸ್ಕತ್ತುಗಳು ಹಾಗೂ ಜಂಕ್ ಫುಡ್‌ಗಳನ್ನು ತಿನ್ನುತ್ತಾರೆ. ನಿಮಗೆ ಈ ಅಭ್ಯಾಸ ಇದ್ದಲ್ಲಿ ಕೂಡಲೇ ಇದನ್ನು ಬಿಟ್ಟುಬಿಡಿ. ಆರೋಗ್ಯ […]
ಹಾಲು ಕುಡಿದ ಬಳಿಕ ಈ ತಪ್ಪು ಮಾಡಬೇಡಿ… Read More »
ಆರೋಗ್ಯ ಮಾಹಿತಿ








