ಉಡುಪಿ: ಮೆಹಂದಿಯ ದಿನವೇ ವರ ನಾಪತ್ತೆ, ಮದುವೆ ರದ್ದು
(ನ್ಯೂಸ್ ಕಡಬ) newskadaba.com ಉಡುಪಿ, ಆ. 20. ಮದುವೆ ಹಿಂದಿನ ದಿನವೇ ಮದುಮಗ ನಾಪತ್ತೆಯಾದ ಕಾರಣ ಸೋಮವಾರದಂದು (ಆ. 19) ನಡೆಯಬೇಕಿದ್ದ ಮದುವೆ ರದ್ದಾದ ಕುರಿತು ವರದಿಯಾಗಿದೆ. ಅಳಿವೆಕೋಡಿ ಗ್ರಾಮದ ಯುವಕನೊಂದಿಗೆ ಉಪ್ಪುಂದ ಗ್ರಾಮದ ಯುವತಿಯ ಮದುವೆ ಸೋಮವಾರ ನಾಗೂರಿನಲ್ಲಿ ನಡೆಯಬೇಕಿತ್ತು. ಆ. 18 ರಂದು ಹುಡುಗನ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿತ್ತು. ಮದುಮಗ ಆ. 18ರಂದು ಮದುವೆಗೆ ಅಗತ್ಯವಿರುವ ಚಿನ್ನಾಭರಣಗಳನ್ನು ಅಂಗಡಿಯಿಂದ ಪಡೆದು, ಚಿನ್ನಾಭರಣಗಳನ್ನು ಮನೆಯಲ್ಲಿಟ್ಟು ಕೆಲವು ವಸ್ತುಗಳನ್ನು ತರಲು ಬಾಕಿಯಿದೆ ಎಂದು […]
ಉಡುಪಿ: ಮೆಹಂದಿಯ ದಿನವೇ ವರ ನಾಪತ್ತೆ, ಮದುವೆ ರದ್ದು Read More »
ಕರಾವಳಿ, ಬ್ರೇಕಿಂಗ್ ನ್ಯೂಸ್