ಎಸ್.ಸಿ ಅಭ್ಯರ್ಥಿಗಳಿಗೆ ಉಚಿತ ಕೌಶಲ್ಯ ತರಬೇತಿ
(ನ್ಯೂಸ್ ಕಡಬ) newskadaba.com ಮಂಗಳೂರು, ಜು. 04. ಪಿ.ಎಂ.ಎ.ಜೆ.ಎ.ವೈ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೊಕೆಮಿಕಲ್ಸ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಸಿ.ಐ.ಪಿ.ಇ.ಟಿ) ಮೈಸೂರು ಸಂಸ್ಥೆಯಲ್ಲಿ “ಸಹಾಯಕ ಮೆಷಿನ್ ಆಪರೇಟರ್ – ಪ್ಲಾಸ್ಟಿಕ್ಸ್ ಪ್ರೊಸೆಸಿಂಗ್” ಮತ್ತು ಸಹಾಯಕ ಮೆಷಿನ್ ಆಪರೇಟರ್ – ಇಂಜೆಕ್ಷನ್ ಮೌಲ್ದಿಂಗ್” ವಿಷಯಗಳಲ್ಲಿ 3 ತಿಂಗಳ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಜುಲೈ 6 ರಿಂದ ಆಯೋಜಿಸಲಾಗಿದೆ. ಈ ತರಬೇತಿಗೆ ಉಚಿತ ಆಹಾರ ಹಾಗೂ ವಸತಿ […]
ಎಸ್.ಸಿ ಅಭ್ಯರ್ಥಿಗಳಿಗೆ ಉಚಿತ ಕೌಶಲ್ಯ ತರಬೇತಿ Read More »
ಕರಾವಳಿ
