EPFO Alert: PF ಖಾತೆದಾರರೇ ಎಚ್ಚರ! ಸಣ್ಣ ತಪ್ಪಿನಿಂದ ಖಾತೆ ಖಾಲಿಯಾದೀತು!

(ನ್ಯೂಸ್‌ ಕಡಬ) newskadaba.com,  ಆ.11 : ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಕೋಟ್ಯಂತರ ಸದಸ್ಯರಿಗೆ ಆನ್‌ಲೈನ್ ಹಾಗೂ ಸೈಬರ್ ವಂಚನೆಗಳ ಕುರಿತು ಮಹತ್ವದ ಎಚ್ಚರಿಕೆ ನೀಡಿದೆ.ವಂಚಕರು ನಕಲಿ ಲಿಂಕ್, SMS, WhatsApp ಮತ್ತು ಇ-ಮೇಲ್ ಮೂಲಕ “ಖಾತೆ ಬಂದ್ ಆಗುತ್ತದೆ” ಅಥವಾ “KYC ಅಪ್‌ಡೇಟ್ ಮಾಡಿ” ಎಂದು ಹೆದರಿಸಿ ಮಾಹಿತಿ ಕದಿಯುತ್ತಿದ್ದಾರೆ. ನಕಲಿ ವೆಬ್‌ಸೈಟ್‌ಗಳ ಮೂಲಕ ನಿಮ್ಮ UAN, OTP, ಆಧಾರ್, PAN ಮತ್ತು ಬ್ಯಾಂಕ್ ವಿವರಗಳನ್ನು ಪಡೆಯಲು ಯತ್ನಿಸಲಾಗುತ್ತಿದೆ.EPFO ಅಥವಾ ಯಾವುದೇ ಸರ್ಕಾರಿ ಅಧಿಕಾರಿಗಳು […]

EPFO Alert: PF ಖಾತೆದಾರರೇ ಎಚ್ಚರ! ಸಣ್ಣ ತಪ್ಪಿನಿಂದ ಖಾತೆ ಖಾಲಿಯಾದೀತು! Read More »

ಕರಾವಳಿ