ಸೌಂದರ್ಯವರ್ಧಕ ಉತ್ಪನ್ನಗಳ ಮೇಲೆ ಸಮರಕ್ಕೆ ಮುಂದಾದ ಔಷಧ ಇಲಾಖೆ- ಎಲ್ಲಾ ಕಾಸ್ಮೆಟಿಕ್ಸ್ ಗಳ ಪರೀಕ್ಷೆಗೆ ಸೂಚನೆ
(ನ್ಯೂಸ್ ಕಡಬ) newskadaba.com ಜೂ. 30. ಇತ್ತೀಚಿನ ದಿನಗಳಲ್ಲಿ ಕಾಸ್ಮೆಟಿಕ್ ಗಳು ಆರೋಗ್ಯಕ್ಕೆ ಹಾನಿಕಾರಕವಾಗುತ್ತಿದ್ದು, ಯುವಕ-ಯುವತಿಯರಂತೂ ತಕ್ಷಣಕ್ಕೆ ಮುಖ ಹೊಳಪು ಬರಬೇಕು ಅಂತಾ ಹಿಂದೆ ಮುಂದೆ ನೋಡದೆ ಸ್ಟೀರಾಯ್ಡ್ ಬೇಸ್ ಕ್ರೀಮ್ ಗಳನ್ನ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಕಳೆದ ವಾರವಷ್ಟೇ ಕುಂಕುಮ, ಪ್ಯಾರಸಿಟಮೋಲ್ ಸೇರಿ 15 ಔಷಧಗಳನ್ನು ನಿರ್ಬಂಧ ಮಾಡಿ ಸರಕಾರ ಆದೇಶಿಸಿತ್ತು. ಇದೀಗ ಅನೇಕ ಕಾಸ್ಮೆಟಿಕ್ಸ್ ಗಳ ಮೇಲೆ ಕಣ್ಣಿಟ್ಟಿರುವ ಔಷಧ ನಿಯಂತ್ರಣ ಇಲಾಖೆ, ಮತಷ್ಟು ಸೌಂದರ್ಯ ವರ್ಧಕಗಳ ಸ್ಯಾಂಪಲ್ಸ್ ಗೆ ಮುಂದಾಗಿದೆ. […]

