ಜುಲೈ 1 ರಿಂದ ಮನೆ ಮನೆಗೆ ಇ-ಖಾತ- ಡಿಕೆಶಿ

(ನ್ಯೂಸ್ ಕಡಬ) newsksdaba.com ಮಂಗಳೂರು, ಜೂ. 19.  ರಾಜ್ಯ ಸರ್ಕಾರ ಮೊದಲೇ ಭರವಸೆ ನೀಡಿದಂತೆ ಇನ್ನುಮುಂದೆ ಆಸ್ತಿ ಮಾಲೀಕರಿಗೆ ಮನೆ ಬಾಗಿಲಿಗೆ ಈ ಖಾತೆಗಳನ್ನು ತಲುಪಿಸಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ-ಖಾತಾ ವಿತರಣೆ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 1 ರಿಂದ 25,000 ಇ-ಖಾತಾಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸಲಾಗುವುದು ಎಂದು ಹೇಳಿದರು. ನಗರದಲ್ಲಿ ಆಸ್ತಿಗಳ ಇ – ಖಾತಾ […]

ಜುಲೈ 1 ರಿಂದ ಮನೆ ಮನೆಗೆ ಇ-ಖಾತ- ಡಿಕೆಶಿ Read More »

ಕರ್ನಾಟಕ