ಶೇ.10 ಕಮಿಷನ್‌ ಆಸೆಗೆ 22 ಮಕ್ಕಳನ್ನು ಕೊಂದ ವೈದ್ಯರು!

(ನ್ಯೂಸ್‌ ಕಡಬ) newskadaba.com,  ಅ.15  ಭೋಪಾಲ್‌: ಮಧ್ಯಪ್ರದೇಶದಲ್ಲಿ 22 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್‌ ಸಿರಫ್‌ ಅನ್ನು ಶಿಫಾರಸು ಮಾಡಲು ಡಾ. ಪ್ರವೀಣ್‌ ಸೋನಿ ಶೇ.10ರಷ್ಟು ಕಮಿಷನ್‌ ಪಡೆಯುತ್ತಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.ಮಕ್ಕಳ ಸಾವಿನ ಬೆನ್ನಲ್ಲೇ ಪೊಲೀಸರು, ಮಕ್ಕಳಿಗೆ ಸಿರಪ್‌ ಶಿಫಾರಸು ಮಾಡಿದ್ದ ಡಾ. ಪ್ರವೀಣ್‌ ಸೋನಿಯನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ವೇಳೆ, ಕೋಲ್ಡ್ರಿಫ್‌ ಸಿರಫ್‌ ಶಿಫಾರಸು ಮಾಡಲು ಶ್ರೀಶನ್‌ ಕಂಪನಿಯಿಂದ ಶೇ.10ರಷ್ಟು ಕಮಿಷನ್‌ ಪಡೆಯುತ್ತಿದ್ದೆ ಎಂಬುದನ್ನು ಡಾ.ಸೋನಿ ಒಪ್ಪಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ […]

ಶೇ.10 ಕಮಿಷನ್‌ ಆಸೆಗೆ 22 ಮಕ್ಕಳನ್ನು ಕೊಂದ ವೈದ್ಯರು! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್