ವೇಷ ಮರೆಸಿ ಪ್ರಯಾಣಿಸಿದ ಸಚಿವರಿಗೆ ಸಿಕ್ಕಿತೇ ಶಾಕ್? ಕಂಡಕ್ಟರ್‌ಗೆ ತಟ್ಟಿದ ಸಚಿವರ ಬಿಸಿ!!
(ನ್ಯೂಸ್ ಕಡಬ) newskadaba.com ಜು. 12. ಬೆಂಗಳೂರಿನ ಬಿಎಂಟಿಸಿ ಬಸ್ ಸೇವೆಗಳಲ್ಲಿನ ಲೋಪದೋಷಗಳನ್ನು ಖುದ್ದಾಗಿ ಪರಿಶೀಲಿಸಲು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಸಾಮಾನ್ಯ ಪ್ರಯಾಣಿಕರಂತೆ ವೇಷ ಮರೆಸಿಕೊಂಡು ಪ್ರಯಾಣಿಸಿ, ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ವರದಿಯ ಪ್ರಕಾರ, ಶನಿವಾರದಂದು ಸಂಜೆ 7 ರಿಂದ 9.10ರ ನಡುವೆ, ಸಚಿವರು ಮಾಸ್ಕ್ ಧರಿಸಿ ಗುರುತು ಸಿಗದಂತೆ ಜಯಮಹಲ್ ಮತ್ತು ಹೆಣ್ಣೂರು ಡಿಪೋ ವ್ಯಾಪ್ತಿಯ ಬಸ್‍ಗಳಲ್ಲಿ ಪ್ರಯಾಣಿಸಿದ್ದರು. ಈ ಸಂದರ್ಭ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ವರ್ತಿಸುತ್ತಿರುವ ನಿರ್ಲಕ್ಷ್ಯದ ಧೋರಣೆಯನ್ನು ಸಚಿವರು […]
ವೇಷ ಮರೆಸಿ ಪ್ರಯಾಣಿಸಿದ ಸಚಿವರಿಗೆ ಸಿಕ್ಕಿತೇ ಶಾಕ್? ಕಂಡಕ್ಟರ್‌ಗೆ ತಟ್ಟಿದ ಸಚಿವರ ಬಿಸಿ!! Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
