ಬಿಹಾರ : ನಕಲಿ ಮದ್ಯ ಸೇವಿಸಿ 7 ಮಂದಿ ಸಾವು
(ನ್ಯೂಸ್ ಕಡಬ) newskadaba.com ಜ.20: ನಕಲಿ ಮದ್ಯ ಸೇವಿಸಿದ ಶಂಕೆಯ ಮೇಲೆ ಏಳು ಜನರು ಸಾವನ್ನಪ್ಪಿರುವ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ವರದಿಯಾಗಿದೆ. ನಾಲ್ಕು ದಿನಗಳ ಏಳು ಜನರ ಮೃತಪಟ್ಟಿದ್ದು ಈಗಾಗಲೇ ಅವರ ಶವ ಸಂಸ್ಕಾರ ಮಾಡಲಾಗಿದೆ. ಲೌರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶೌರ್ಯ ಸುಮನ್ ಹೇಳಿದ್ದಾರೆ. ಸ್ಥಳೀಯರು ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದರು, ಆದರೆ ಕನಿಷ್ಠ ಎರಡು ಸಾವುಗಳಿಗೆ ಕಾರಣ ಕಳ್ಳಬಟ್ಟಿ ಅಲ್ಲ […]
ಬಿಹಾರ : ನಕಲಿ ಮದ್ಯ ಸೇವಿಸಿ 7 ಮಂದಿ ಸಾವು Read More »
ಕ್ರೈಮ್ ನ್ಯೂಸ್


