ಕೊಪ್ಪಳ ಶಾಸಕ ದಢೇಸೂಗೂರವರ ಕಾರು ಢಿಕ್ಕಿ ➤ ವೃದ್ಧೆ ಮೃತ್ಯು..!!!
(ನ್ಯೂಸ್ ಕಡಬ) newskadaba.com ಧಾರವಾಡ, ಜ.11. ಶಾಸಕ ಬಸವರಾಜ ದಢೇಸೂಗೂರು ಅವರಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಮಂಗಳವಾರದಂದು ಧಾರವಾಡ ಜಿಲ್ಲೆಯ ಮೈಲಾಪುರ ಕ್ರಾಸ್ ಬಳಿ ನವರದಿಯಾಗಿದೆ. ಮೃತರನ್ನು ಮರಿಯಮ್ಮ ನಾಯಕ(70) ಎಂದು ಗುರುತಿಸಲಾಗಿದೆ. ಮೈಲಾಪುರ ಕ್ರಾಸ್ ಬಳಿಯ ಬಸ್ ನಿಲ್ದಾಣದಿಂದ ರಸ್ತೆ ದಾಟುತ್ತಿದ್ದಾಗ ಶಾಸಕರಿದ್ದ ಕಾರು ದಿಢೀರ್ ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ವೃದ್ಧೆಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶಾಸಕರು ತಕ್ಷಣ ಮರಿಯಮ್ಮರನ್ನು […]
ಕೊಪ್ಪಳ ಶಾಸಕ ದಢೇಸೂಗೂರವರ ಕಾರು ಢಿಕ್ಕಿ ➤ ವೃದ್ಧೆ ಮೃತ್ಯು..!!! Read More »
ಕರ್ನಾಟಕ, ಕ್ರೈಮ್ ನ್ಯೂಸ್






