ಅಂಗಡಿಯ ಡ್ರಾವರ್ ನಲ್ಲಿದ್ದ 9,700 ರೂ ಕಳವು
(ನ್ಯೂಸ್ ಕಡಬ)newskadaba.com ಮಂಗಳೂರು, ಆ.05. ಟೈಲ್ಸ್ ಆಯಂಡ್ ಗ್ರಾನೈಟ್ ಅಂಗಡಿಯಲ್ಲಿ ನಗದು ಹಣ ಕಳವಾಗಿದೆ ಎಂದು ತಿಳಿದುಬಂದಿದೆ. ಅಂಗಡಿಯನ್ನು ಮುಚ್ಚಿ, ಮರುದಿನ ಬೆಳಗ್ಗೆ 9 ಗಂಟೆಗೆ ಬಂದು ತೆರೆದು ನೋಡಿದಾಗ ಕಳ್ಳರು ಯಾವುದೋ ಆಯುಧ ಉಪಯೋಗಿಸಿ ಎರಡು ಡ್ರಾವರ್‌ಗಳಲ್ಲಿದ್ದ ಒಟ್ಟು 9,700 ರೂ. ಕಳವು ಮಾಡಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಅಂಗಡಿಯ ಡ್ರಾವರ್ ನಲ್ಲಿದ್ದ 9,700 ರೂ ಕಳವು Read More »
ಕರಾವಳಿ, ಕ್ರೈಮ್ ನ್ಯೂಸ್





