ಕಡಬ , ಪುತ್ತೂರಿನಲ್ಲಿ ಇಂದು 70 ಮಂದಿಗೆ ಕೊರೋನ ಪಾಸಿಟವ್ ದೃಢ
(ನ್ಯೂಸ್ ಕಡಬ) newskadaba.com ಕಡಬ, ಸೆ.14: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಇಂದು (ಸೋಮವಾರ) 70 ಕೊರೋನ ಪ್ರಕರಣಗಳು ದೃಢಪಟ್ಟಿವೆ. ಈ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 1,244 ಪ್ರಕರಣಗಳು ವರದಿಯಾಗಿವೆ. ಕಡಬ ತಾಲೂಕಿನ ಸವಣೂರಿನ 42ರ ಪುರುಷ, 40ರ ಪುರುಷ, 45ರ ಪುರುಷ, 20ರ ಯುವತಿ, 60ರ ಪುರುಷ, 62ರ ಮಹಿಳೆ, 40ರ ಮಹಿಳೆ, 15ರ ಬಾಲಕ, ಸಿರಿಬಾಗಿಲು 60ರ ಮಹಿಳೆ, ಪಾಲ್ತಾಡಿ 60ರ ಮಹಿಳೆ, 17ರ ಯುವಕ, 30ರ ಮಹಿಳೆ, 27ರ ಯುವತಿ, 29ರ […]
ಕಡಬ , ಪುತ್ತೂರಿನಲ್ಲಿ ಇಂದು 70 ಮಂದಿಗೆ ಕೊರೋನ ಪಾಸಿಟವ್ ದೃಢ Read More »
ಕರಾವಳಿ









