ಕಾಮನ್ವೆಲ್ತ್ 2026 ಜೂಡೋದಲ್ಲಿ ಐತಿಹಾಸಿಕ ಚಿನ್ನ ಸೇರಿದಂತೆ ಒಂದೇ ದಿನ 6 ಪದಕ ಗೆದ್ದ ಭಾರತ
(ನ್ಯೂಸ್ ಕಡಬ) newskadaba.com ಆ. 01. ಕಾಮನ್ವೆಲ್ತ್ ಗೇಮ್ಸ್ 2026ರಲ್ಲಿ ಭಾರತೀಯ ಕ್ರೀಡಾಪಟುಗಳು ಜೂಡೋ, ಅಥ್ಲೆಟಿಕ್ಸ್ ಮತ್ತು ಬಾಕ್ಸಿಂಗ್ ವಿಭಾಗಗಳಲ್ಲಿ ಅದ್ಭುತ ಸಾಧನೆ ತೋರಿದ್ದಾರೆ. ಪುರುಷರ 60 ಕೆಜಿ ವಿಭಾಗದ ಫೈನಲ್ ನಲ್ಲಿ ಆಸ್ಟ್ರೇಲಿಯಾದ ಜೋಶುವಾ ಕಟ್ಜ್ ಅವರನ್ನು 10-0 ಅಂತರದಿಂದ ಸೋಲಿಸಿ, ಕಾಮನ್ವೆಲ್ತ್ ಜೂಡೋ ಇತಿಹಾಸದಲ್ಲೇ ಚಿನ್ನ ಗೆದ್ದ ಮೊದಲ ಭಾರತೀಯ ಪುರುಷ ಜೂಡೋ ಪಟು ಎಂಬ ಇತಿಹಾಸ ನಿರ್ಮಿಸಿದರು. ಮಹಿಳೆಯರ 57 ಕೆಜಿ ವಿಭಾಗದ ರೋಮಾಂಚಕ ಫೈನಲ್ ನಲ್ಲಿ ಇಂಗ್ಲೆಂಡ್‌ನ ಅಸೆಲ್ಯಾ ಟೋಪ್ರಾಕ್ ವಿರುದ್ಧ […]
ಕಾಮನ್ವೆಲ್ತ್ 2026 ಜೂಡೋದಲ್ಲಿ ಐತಿಹಾಸಿಕ ಚಿನ್ನ ಸೇರಿದಂತೆ ಒಂದೇ ದಿನ 6 ಪದಕ ಗೆದ್ದ ಭಾರತ Read More »
ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್
