ಕಾಮನ್ ವೆಲ್ತ್ 2026: ಸೆಮಿಫೈನಲ್ ಗೆ ಲವ್ಲಿನಾ ಎಂಟ್ರಿ, ಭಾರತದ ಪದಕದ ಖಾತೆ ಓಪನ್!
(ನ್ಯೂಸ್ ಕಡಬ) newskadaba.com ಜು. 24. ಸ್ಕಾಟ್ ಲ್ಯಾಂಡ್ನ ಗ್ಲಾಸ್ಗೋದಲ್ಲಿ 2026ರ ಕಾಮನ್ ವೆಲ್ತ್ ಕ್ರೀಡಾಕೂಟ (CWG 2026) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ, ಕ್ರೀಡಾಕೂಟದ ಅಧಿಕೃತ ಉದ್ಘಾಟನೆಗೂ ಮುನ್ನವೇ ಭಾರತಕ್ಕೆ ಮೊದಲ ಪದಕ ಖಚಿತವಾಗಿದೆ. ಒಲಿಂಪಿಕ್ ಪದಕ ವಿಜೇತ ಭಾರತದ ಖ್ಯಾತ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಮಹಿಳೆಯರ 75 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಭಾರತಕ್ಕೆ ಕನಿಷ್ಠ ಕಂಚಿನ ಪದಕವನ್ನು ಖಾತ್ರಿಪಡಿಸಿದ್ದಾರೆ. ಡ್ರಾ ಪಟ್ಟಿಯಲ್ಲಿ ಲವ್ಲಿನಾ ಅವರಿಗೆ ‘ಬೈ’ ಸಿಕ್ಕಿರುವ ಕಾರಣ, ಅವರು ನೇರವಾಗಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. […]
ಕಾಮನ್ ವೆಲ್ತ್ 2026: ಸೆಮಿಫೈನಲ್ ಗೆ ಲವ್ಲಿನಾ ಎಂಟ್ರಿ, ಭಾರತದ ಪದಕದ ಖಾತೆ ಓಪನ್! Read More »
ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್
