ಭೀಕರ ರಸ್ತೆ ಅಪಘಾತಕ್ಕೆ ಐವರು ಬಲಿ ► ಆರು ವಿದೇಶಿ ಪ್ರಜೆಗಳು ಗಂಭೀರ

(ನ್ಯೂಸ್ ಕಡಬ) newskadaba.com ಕೋಲಾರ, ಆ.05. ಟೆಂಪೊ ಟ್ರಾವೆಲರ್​ಗೆ ಲಾರಿಯೊಂದು ಢಿಕ್ಕಿಯಾದುದರಿಂದ ನಾಲ್ವರು ವಿದೇಶಿಯರು ಸೇರಿದಂತೆ ಐವರು ಮೃತಪಟ್ಟ ದಾರುಣ ಘಟನೆ ಕೋಲಾರದ ಆಂಧ್ರ ಗಡಿ ಪ್ರದೇಶದಲ್ಲಿ ನಡೆದಿದೆ. ಕೋಲಾರದ ಗಡಿ ಆಂದ್ರ ಪ್ರದೇಶದ ಅನಂತಪುರಂ ಜಿಲ್ಲೆ ಪುಂಗನೂರು ಈಡಗಪಲ್ಲಿ ಬಳಿ ಈ ದುರ್ಘಟನೆ ನಡೆದಿದೆ. ಇವರು ಸ್ಪೇನ್​​ ದೇಶದ ಜನರು ಭಾರತದಲ್ಲಿ ನಡೆಸುತ್ತಿರುವ ರೂರಲ್ ಡೆವಲಪ್‍ಮೆಂಟ್ ಟ್ರಸ್ಟಿನ ಕಾರ್ಯ ವೈಖರಿಯ ಪರಿಶೀಲನೆಗೆಂದು ಭಾರತಕ್ಕೆ ಆಗಮಿಸಿದ್ದು, ಅನಂತಪುರಂ ನಿಂದ ಪುದುಚೇರಿಗೆ ಪ್ರಯಾಣಿಸುತ್ತಿದ್ದಾಗ ಟೆಂಪೋ ಟ್ರಾವೆಲ್ಲರ್ ಮತ್ತು ಲಾರಿ […]

ಭೀಕರ ರಸ್ತೆ ಅಪಘಾತಕ್ಕೆ ಐವರು ಬಲಿ ► ಆರು ವಿದೇಶಿ ಪ್ರಜೆಗಳು ಗಂಭೀರ Read More »

ರಾಷ್ಟ್ರೀಯ ನ್ಯೂಸ್