ಕಾಸರಗೋಡಿನ ಕಾರು ಹಾವೇರಿಯಲ್ಲಿ ಅಪಘಾತ ಪ್ರಕರಣ ➤ ಮೃತರ ಸಂಖ್ಯೆ ನಾಲ್ಕಕ್ಕೇರಿಕೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 01. ಹಾವೇರಿಯಲ್ಲಿ ನಡೆದ ಕಾರು ಹಾಗೂ ಬಸ್ ನಡುವಿನ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ. ಮೃತ ಮಗುವನ್ನು ಕಾಸರಗೋಡು ತಲಂಗರೆ ನುಸ್ರತ್ ನಗರದ ಸಿಯಾದ್ -ನಿಷಾನ್ ದಂಪತಿ ಪುತ್ರಿ ಇಸಾ ಮರಿಯಂ (2) ಎಂದು ಗುರುತಿಸಲಾಗಿದೆ. ಸಿಯಾದ್ ನ ತಂದೆ ಮುಹಮ್ಮದ್ (65) ಹಾಗೂ ತಾಯಿ ಆಯಿಶಾ (62) ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಮಗು ಮುಹಮ್ಮದ್ ಕಳೆದ ದಿನ ಮೃತಪಟ್ಟಿದ್ದನು. ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಎರಡು ವರ್ಷದ ಇಸಾ […]

ಕಾಸರಗೋಡಿನ ಕಾರು ಹಾವೇರಿಯಲ್ಲಿ ಅಪಘಾತ ಪ್ರಕರಣ ➤ ಮೃತರ ಸಂಖ್ಯೆ ನಾಲ್ಕಕ್ಕೇರಿಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್