crime, arrest, suspected

ಡಾಲ್ಫಿನ್ ಮೀನು ಹಿಡಿದು ತಿಂದ ಆರೋಪ- ಓರ್ವ ವಶಕ್ಕೆ

(ನ್ಯೂಸ್ ಕಡಬ) newskadaba.com ಕೌಶಂಬಿ, ಜು. 25. ಯಮುನಾ ನದಿಯಿಂದ ಅಕ್ರಮವಾಗಿ ಡಾಲ್ಫಿನ್​​ಮೀನನ್ನು ಹಿಡಿದು ತಿಂದ ಆರೋಪದಡಿ ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಡಾಲ್ಫಿನ್ ಮೀನನ್ನು ಹಿಡಿದು ಹೊತ್ತೊಯ್ಯುತ್ತಿದ್ದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಅಗಿದೆ. ಈ ಕುರಿತು ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ಎಂಬವರು ನೀಡಿದ ದೂರಿನಂತೆ ರಂಜೀತ್ ಕುಮಾರ್, ಸಂಜಯ್, ದೀವನ್ ಮತ್ತು ಬಾಬಾ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ನಾಲ್ವರು ಮೀನುಗಾರರು  ಜುಲೈ 22ರಂದು […]

ಡಾಲ್ಫಿನ್ ಮೀನು ಹಿಡಿದು ತಿಂದ ಆರೋಪ- ಓರ್ವ ವಶಕ್ಕೆ Read More »

ಕರಾವಳಿ