ಮೃತ್ಯುವಿನ ದರ್ಶನ ನಾಗರಹಾವಿನ ಮಧ್ಯೆ ಮಲಗಿದ್ದ ಮಕ್ಕಳು, ಕ್ಷಣಾರ್ಧದಲ್ಲಿ ಬಚಾವ್!

(ನ್ಯೂಸ್ ಕಡಬ) newskadaba.com ಜು. 05. ಮಕ್ಕಳ ಹಾಸಿಗೆಯಲ್ಲೇ ನಾಗರಹಾವೊಂದು ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಉತ್ತರ ತಾಲೂಕಿನ ಹೆಸರಘಟ್ಟ ಸಮೀಪದ ಗುಡ್ಡದಹಳ್ಳಿಯ ಮನೆಯೊಂದರಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೇ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.   ವರದಿಯ ಪ್ರಕಾರ, ರಾತ್ರಿ ವೇಳೆ ಪೋಷಕರು ಮಕ್ಕಳೊಂದಿಗೆ ಮನೆಯಲ್ಲೇ ಮಲಗಿದ್ದ ಸಂದರ್ಭದಲ್ಲಿ ಸುಮಾರು 5 ಅಡಿ ಉದ್ದದ ನಾಗರಹಾವೊಂದು ಮಕ್ಕಳ ಹಾಸಿಗೆಯ ಬಳಿ ಅಡಗಿಕೊಂಡಿತ್ತು. ಹಾವನ್ನು ಗಮನಿಸಿದ ಪೋಷಕರು ಬೆಚ್ಚಿಬಿದ್ದು ತಕ್ಷಣ […]

ಮೃತ್ಯುವಿನ ದರ್ಶನ ನಾಗರಹಾವಿನ ಮಧ್ಯೆ ಮಲಗಿದ್ದ ಮಕ್ಕಳು, ಕ್ಷಣಾರ್ಧದಲ್ಲಿ ಬಚಾವ್! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್