ಪತಿಯ ಜೊತೆ ಜಗಳ – ಜೀವಾಂತ್ಯಕ್ಕೆ ಯೋಚಿಸಿದಾಕೆಯ ಜೀವ ಉಳಿಸಿದ ಮೊಸಳೆ..!

(ನ್ಯೂಸ್‌ ಕಡಬ) newskadaba.com ಸೆ. 09. ಗಂಡನ ಜಗಳದಿಂದ ಮನನೊಂದು, ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರು ಮೊಸಳೆ ಕಣ್ಣಿಗೆ ಬಿದ್ದ ಕೂಡಲೇ ಮರ ಹತ್ತಿ ಜೀವ ಉಳಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಸುರೇಶ್ ಎಂಬವರ ಪತ್ನಿ ಮಾಲತಿ ಎಂಬವರು ಚಹಾ ತಯಾರಿಸಲು ಮನಸ್ಸಿಲ್ಲದ ಕಾರಣ ಗಂಡನಿಗೆ “ನೀವೇ ಮಾಡಿ” ಎಂದಿದ್ದರು. ಈ ಒಂದು ಮಾತು ದೊಡ್ಡ ಜಗಳಕ್ಕೆ ದಾರಿ ಮಾಡಿಕೊಟ್ಟಿತ್ತು. ಜಗಳದ ಬಳಿಕ ಕೋಪದಿಂದ ಮನೆಯಿಂದ ಹೊರಟ ಪತ್ನಿ ನೇರವಾಗಿ ಗಂಗಾ ಸೇತುವೆಯವರೆಗೆ ನಡೆದು ಹೋಗಿ, […]

ಪತಿಯ ಜೊತೆ ಜಗಳ – ಜೀವಾಂತ್ಯಕ್ಕೆ ಯೋಚಿಸಿದಾಕೆಯ ಜೀವ ಉಳಿಸಿದ ಮೊಸಳೆ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್