ಆಟವಾಡುತ್ತಾ ಹಾವನ್ನೇ ಕಚ್ಚಿದ ಮಗು – ಹಾವು ಸಾವು

(ನ್ಯೂಸ್ ಕಡಬ) newskadaba.com ಬಿಹಾರ, ಆ. 21. ಮಗುವೊಂದು ಆಟವಾಡುತ್ತಿದ್ದಾಗ ಹಾವಿನ ಮರಿಯೊಂದನ್ನು ಜಗಿದು ಕೊಂದ ಘಟನೆ ಬಿಹಾರದ ಫತೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಜಮುಹರ್ ಗ್ರಾಮದಲ್ಲಿ ನಡೆದಿದೆ.   ಒಂದು ವರ್ಷದ ಮಗು ಟೆರೇಸ್ ಮೇಲೆ ಆಟವಾಡುತ್ತಿದ್ದ ವೇಳೆ ಹಾವಿನ ಮರಿಯೊಂದು ಮನೆಯ ಟೆರೇಸ್ ಮೇಲೆ ಹರಿದಾಡುತ್ತಾ ಮಗು ಇದ್ದ ಕಡೆ ಬಂದಿದೆ. ಮಗು ಹಾವನ್ನು ಹಿಡಿದು ಅದರೊಂದಿಗೆ ಆಟವಾಡಲು ಆರಂಭಿಸಿದ್ದು, ಆಟವಾಡುತ್ತಲೇ ಹಾವಿನ ಮರಿಯನ್ನು ಬಾಯಲ್ಲಿ ಒತ್ತಿಕೊಂಡು ಜಗಿಯಲು ಆರಂಭಿಸಿದ್ದು ಮಕ್ಕಳಿಗೆ ಗೊತ್ತೇ ಆಗಲಿಲ್ಲ. […]

ಆಟವಾಡುತ್ತಾ ಹಾವನ್ನೇ ಕಚ್ಚಿದ ಮಗು – ಹಾವು ಸಾವು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್