ರಾಜ್ಯ ಅಥ್ಲೆಟಿಕ್ಸ್ ಮೀಟ್‌ನಲ್ಲಿ 3 ನೂತನ ಕೂಟ ದಾಖಲೆ
(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 29. ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಜೂನಿಯರ್ ಮತ್ತು 23 ವರ್ಷ ಪ್ರಾಯದೊಳಗಿನವರ ಅಥ್ಲೆಟಿಕ್ಸ್ ಮೀಟ್-2023ರಲ್ಲಿ 2ನೇ ದಿನವಾದ ಗುರುವಾರದಂದು 3 ಹೊಸ ರಾಜ್ಯ ಕೂಟ ದಾಖಲಾಗಿದೆ. ಅಂಡರ್-20 ಬಾಲಕರ ವಿಭಾಗದ 10,000 ಮೀ. ಓಟದಲ್ಲಿ 30:34.90 ಸಮಯದಲ್ಲಿ ಗುರಿ ತಲುಪಿದ ಹಾವೇರಿಯ ಶಿವಾಜಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ಹಿಂದಿನ ದಾಖಲೆಯು 31:34.3 ಆಗಿತ್ತು. ಅಂಡರ್-23 ಬಾಲಕರ ವಿಭಾಗದ 10000 ಮಿ. ಓಟದಲ್ಲಿ ಯಾದಗಿರಿಯ ವೈಭವಿ […]
ರಾಜ್ಯ ಅಥ್ಲೆಟಿಕ್ಸ್ ಮೀಟ್‌ನಲ್ಲಿ 3 ನೂತನ ಕೂಟ ದಾಖಲೆ Read More »
ಕರ್ನಾಟಕ