24*7

ರಿಲಯನ್ಸ್ ಜಿಯೋ ಸಣ್ಣ ಅಂಗಡಿಗಳು, ಕಿರು ಉದ್ಯಮಗಳಿಗಾಗಿ 24/7 ಕಾರ್ಯನಿರ್ವಹಿಸುವ ಎಐ ಸಹಾಯಕ

(ನ್ಯೂಸ್‌ ಕಡಬ) newskadaba.com,  ಅ .13. ಸಣ್ಣ ಅಂಗಡಿಯವರು ತಮ್ಮ ವ್ಯವಹಾರಗಳನ್ನು ಬೆಳೆಸಲು ಸಹಾಯ ಮಾಡುವುದಕ್ಕಾಗಿ ರಿಲಯನ್ಸ್ ಜಿಯೋ ಎಐ ಸಹಾಯಕವನ್ನು ಪರಿಚಯಿಸಿದೆ. ಈ ಎಐ ಸಹಾಯಕವು ದಿನದ 24 ಗಂಟೆಯೂ ನೆರವಾಗುತ್ತದೆ. ಗ್ರಾಹಕರ ಕರೆಗಳನ್ನು ಸ್ವೀಕರಿಸುವುದು, ಆರ್ಡರ್ ಗಳನ್ನು ತೆಗೆದುಕೊಳ್ಳುವುದು, ಪ್ರಶ್ನೆಗಳಿಗೆ ಉತ್ತರಿಸುವುದು, ಆರ್ಡರ್ ಗಳನ್ನು ಪ್ರೊಸೆಸ್ ಮಾಡುವುದು, ಇತ್ಯಾದಿ ಎಲ್ಲವನ್ನೂ ತಪ್ಪದೆ ಮಾಡುತ್ತದೆ. ರಿಲಯನ್ಸ್ ಜಿಯೋ ಈ ತಂತ್ರಜ್ಞಾನವನ್ನು ಇಂಡಿಯಾ ಮೊಬೈಲ್ ಕಾಂಗ್ರೆಸ್ 2025ರಲ್ಲಿ ಪ್ರದರ್ಶಿಸಿತು.. ಕಿರು ಉದ್ಯಮಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜಿಯೋ ಏಜೆಂಟಿಕ್ […]

ರಿಲಯನ್ಸ್ ಜಿಯೋ ಸಣ್ಣ ಅಂಗಡಿಗಳು, ಕಿರು ಉದ್ಯಮಗಳಿಗಾಗಿ 24/7 ಕಾರ್ಯನಿರ್ವಹಿಸುವ ಎಐ ಸಹಾಯಕ Read More »

ಬ್ರೇಕಿಂಗ್ ನ್ಯೂಸ್

ಎಂಆರ್.ಎಸ್.ಕ್ಯೂ ಕಛೇರಿಯಲ್ಲಿ ದಿನದ 24 ಗಂಟೆಯೂ ಅಂಚೆ ಬುಕ್ಕಿಂಗ್ ಸೇವೆ ಲಭ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 16. ಇಲ್ಲಿನ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿರುವ ಅಂಚೆ ಇಲಾಖೆಯ ಆರ್.ಎಂ.ಎಸ್. ಕ್ಯೂ ಕಚೇರಿಯಲ್ಲಿ ದಿನದ 24 ಗಂಟೆಯೂ ತ್ವರಿತ  ಅಂಚೆ ಸೇವೆ ಲಭ್ಯವಿದ್ದು, ನೋಂದಾಯಿತ ಅಂಚೆ ಸೇವೆಗೆ ಸಮಯದ ಪರಿಮಿತಿ ನಿಗದಿಪಡಿಸಲಾಗಿತ್ತು. ಆದರೆ ಇದೀಗ ಅಂಚೆ ಗ್ರಾಹಕರ ಅನುಕೂಲಕ್ಕಾಗಿ ದಿನದ 24 ಗಂಟೆಗಳಲ್ಲಿಯೂ ತ್ವರಿತ ಅಂಚೆ ಸೇವೆಯ ಜೊತೆಗೆ ನೋಂದಾಯಿತ ಅಂಚೆ ಸೇವೆ ಹಾಗೂ ತ್ವರಿತ ಪಾರ್ಸೆಲ್ ಸೇವೆಯನ್ನು ಆರಂಭಿಸಲಾಗಿದೆ. ಇದರೊಂದಿಗೆ ಅಂಚೆ ಚೀಟಿಗಳು ಕೂಡಾ ಲಭ್ಯವಿರುತ್ತದೆ. ಈ ಎಲ್ಲಾ

ಎಂಆರ್.ಎಸ್.ಕ್ಯೂ ಕಛೇರಿಯಲ್ಲಿ ದಿನದ 24 ಗಂಟೆಯೂ ಅಂಚೆ ಬುಕ್ಕಿಂಗ್ ಸೇವೆ ಲಭ್ಯ Read More »

ಕರಾವಳಿ
Scroll to Top