ಜಾತಿ ಜನಗಣತಿ ಡಿಜಿಟಲ್ ಸಮೀಕ್ಷೆಗೆ ಸಜ್ಜು, 17% ಒಳ ಮೀಸಲಾತಿ ಐದು ವಿಭಿನ್ನ ಪ್ರವರ್ಗ

(ನ್ಯೂಸ್‌ ಕಡಬ) newskadaba.com, ಆ.08: ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಮರು ಜಾತಿ ಜನಗಣತಿ ನಡೆಸುವ ಚಟುವಟಿಕೆ ಮತ್ತೆ ಚರ್ಚೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯ ಕಾರ್ಯವನ್ನು ಡಿಜಿಟಲ್ ವಿಧಾನದಲ್ಲಿ ನಡೆಸುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ. ಡಿಜಿಟಲ್ ವಿಧಾನವನ್ನು ಬಳಸಿಕೊಂಡು ಸಮೀಕ್ಷೆ ನಡೆಸಲು ಅಗತ್ಯವಾದ ತಂತ್ರಾಂಶದ ಅಭಿವೃದ್ಧಿ ಹಾಗೂ ಉಸ್ತುವಾರಿಯನ್ನು ಇ-ಆಡಳಿತ ಇಲಾಖೆಯ ಮೂಲಕ ಕೈಗೊಳ್ಳುವ ಬಗ್ಗೆ ಸಲಹೆ ನೀಡಲಾಗಿದೆ. ಇದರ ಮೂಲಕ ಸಮೀಕ್ಷೆ ಹೆಚ್ಚು ನಿಖರ ಹಾಗೂ ಸಮಯಬದ್ಧವಾಗಿ ನಡೆಯುವ ನಿರೀಕ್ಷೆ ಇದೆ. ಈಗಾಗಲೇ, […]

ಜಾತಿ ಜನಗಣತಿ ಡಿಜಿಟಲ್ ಸಮೀಕ್ಷೆಗೆ ಸಜ್ಜು, 17% ಒಳ ಮೀಸಲಾತಿ ಐದು ವಿಭಿನ್ನ ಪ್ರವರ್ಗ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್