ಜಿಯೋ ಉಚಿತ ಫೋನ್ ಬುಕಿಂಗ್ ಇಂದಿನಿಂದ ಆರಂಭ ► ಹೇಗೆ ಬುಕ್ ಮಾಡುವುದು ಎನ್ನುವ ಗೊಂದಲವೇ…?

(ನ್ಯೂಸ್ ಕಡಬ) newskadaba.com ಮುಂಬೈ, ಆ.24. ಬಹುನಿರೀಕ್ಷಿತ ರಿಲಯನ್ಸ್ ಕಂಪನಿಯ ಉಚಿತ ಜಿಯೋ ಮೊಬೈಲ್‌ ಫೋನ್ ಗೆ ಮುಂಗಡ ಬುಕ್ಕಿಂಗ್ ಗುರುವಾರದಿಂದ ಆರಂಭವಾಗಲಿದ್ದು, 1500 ರೂ.ಗಳನ್ನು ಡೆಪಾಸಿಟ್ ಇಟ್ಟು ಬುಕ್ ಮಾಡುವ ಮೊಬೈಲ್ ಗಳು ಸೆಪ್ಟೆಂಬರ್ ಮಧ್ಯಾರ್ಧದಲ್ಲಿ ವೇಳೆಗೆ ಗ್ರಾಹಕರಿಗೆ ಲಭ್ಯವಾಗಲಿವೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ jio.com‌ ಗೆ ಭೇಟಿ ನೀಡಿ ಜಿಯೋ ಫೋನ್ ಬ್ಯಾನರ್ ಇರುವ  keep me posted ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆ ಬಳಿಕ ನಿಮ್ಮ ಹೆಸರು, ಇ-ಮೇಲ್ ಐಡಿ, ಮೊಬೈಲ್ […]

ಜಿಯೋ ಉಚಿತ ಫೋನ್ ಬುಕಿಂಗ್ ಇಂದಿನಿಂದ ಆರಂಭ ► ಹೇಗೆ ಬುಕ್ ಮಾಡುವುದು ಎನ್ನುವ ಗೊಂದಲವೇ…? Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್, ಲೈಫ್‍ಸ್ಟೈಲ್