ಮೈಸೂರು ದಸರಾ- 11 ಸಾವಿರ ಆಸನಗಳ ಕಡಿತಕ್ಕೆ ಮುಂದಾದ ಜಿಲ್ಲಾಡಳಿತ

(ನ್ಯೂಸ್ ಕಡಬ) newskadaba.com ಮೈಸೂರು, ಆ. 19. ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ವೇಳೆ ಅರಮನೆ ಆವರಣದಲ್ಲಿ ಗೊಂದಲವನ್ನು ತಡೆಗಟ್ಟಲು ಮುಂದಾಗಿರುವ ಜಿಲ್ಲಾಡಳಿತ, ಈ ಬಾರಿ 11,600 ಆಸನಗಳ ಕಡಿತಕ್ಕೆ ಮುಂದಾಗಿದೆ.   ಹೌದು, ಕಳೆದ ಬಾರಿ 59 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಆಸನಗಳ ಸಂಖ್ಯೆ 48 ಸಾವಿರದ ಆಸುಪಾಸಿನಲ್ಲಿ ಇರಲಿದೆ ಎನ್ನಲಾಗಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಅವಘಡದಿಂದ ಎಚ್ಚೆತ್ತಿರುವ ಸರಕಾರ […]

ಮೈಸೂರು ದಸರಾ- 11 ಸಾವಿರ ಆಸನಗಳ ಕಡಿತಕ್ಕೆ ಮುಂದಾದ ಜಿಲ್ಲಾಡಳಿತ Read More »

ಕರ್ನಾಟಕ