ಹೆಣ ಇಡಲೂ ಹಣ ಕೊಡಬೇಕು – ಇಲ್ಲಿ ಸ್ಮಶಾನಕ್ಕೂ ಬಾಡಿಗೆ!
(ನ್ಯೂಸ್ ಕಡಬ) newskadaba.com, ಎ.21: ಇಂದು ವಿಶೇಷವಾಗಿ ಬೆಂಗಳೂರು ಮಹಾನಗರಗಳಲ್ಲಿ ಅಥವಾ ಇತರೆಡೆ ಜೀವನಕ್ಕಾಗಿ ಮನೆ ಬಾಡಿಗೆ ಪಡೆಯೋದು ಸಾಮಾನ್ಯವಾಗಿದ್ದರೂ, ಭೂಮಿಯ ಮತ್ತೊಂದು ಭಾಗದಲ್ಲಿ ಸಾವಿನ ನಂತರವೂ “ಬಾಡಿಗೆ ವ್ಯವಸ್ಥೆ” ಇರುವ ವಿಚಿತ್ರ ಸಂಪ್ರದಾಯವೊಂದು ಅಸ್ತಿತ್ವದಲ್ಲಿದೆ. ಈ ವಿಶಿಷ್ಟ ಪದ್ಧತಿ ಇರುವ ಸ್ಥಳ ಬೊಲಿವಿಯ ಲಾ ಪಾಜ್‌ನಲ್ಲಿರುವ ಸಿಮೆಂಟೇರಿಯೋ ಜನರಲ್ ಎಂಬ ವಿಶ್ವದ ಅತಿದೊಡ್ಡ ಬಾಡಿಗೆ ಸ್ಮಶಾನ. ಇಲ್ಲಿ ಜನರು ತಮ್ಮ ಕುಟುಂಬ ಸದಸ್ಯರ ಅಂತ್ಯಕ್ರಿಯೆಯ ನಂತರ ಸಮಾಧಿ ಸ್ಥಳವನ್ನು ನಿರ್ದಿಷ್ಟ ಅವಧಿಗೆ ಬಾಡಿಗೆಗೆ ಪಡೆಯುತ್ತಾರೆ. ಆರಂಭದಲ್ಲಿ […]
ಹೆಣ ಇಡಲೂ ಹಣ ಕೊಡಬೇಕು – ಇಲ್ಲಿ ಸ್ಮಶಾನಕ್ಕೂ ಬಾಡಿಗೆ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್