ಹಗ್ಗದಿಂದ ಎಟಿಎಂ ಯಂತ್ರ ಎಳೆದೊಯ್ದ ಖದೀಮರು ದರೋಡೆ ವಿಡಿಯೋ ವೈರಲ್!!
(ನ್ಯೂಸ್ ಕಡಬ) newskadaba.com ಜು. 12. ದುಷ್ಕರ್ಮಿಗಳ ತಂಡವೊಂದು ಎಟಿಎಂ ಯಂತ್ರವನ್ನೇ ಕಾರಿಗೆ ಕಟ್ಟಿ ಎಳೆದುಕೊಂಡು ಹೋಗಿ ಹಣ ದೋಚಿರುವ ಸಿನಿಮೀಯ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜುಲೈ 11ರ ಶನಿವಾರದಂದು ನಡುರಾ ತ್ರಿ ಸುಮಾರು 2 ಗಂಟೆಗೆ ಕಪ್ಪು ಬಣ್ಣದ ಥಾರ್ ಕಾರಿನಲ್ಲಿ ಬಂದ ಐದಕ್ಕೂ ಹೆಚ್ಚು ಮಂದಿ ದರೋಡೆಕೋರರು, ಭಾರವಾದ ಹಗ್ಗದ ಒಂದು ತುದಿಯನ್ನು ಎಟಿಎಂ ಯಂತ್ರಕ್ಕೆ ಹಾಗೂ ಇನ್ನೊಂದು ತುದಿಯನ್ನು ಕಾರಿಗೆ ಕಟ್ಟಿ, ಕಾರನ್ನು ವೇಗವಾಗಿ […]
ಹಗ್ಗದಿಂದ ಎಟಿಎಂ ಯಂತ್ರ ಎಳೆದೊಯ್ದ ಖದೀಮರು ದರೋಡೆ ವಿಡಿಯೋ ವೈರಲ್!! Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
