ಸ್ಮಶಾನದಲ್ಲೇ ಸಪ್ತಪದಿ – ವಿವಾದಕ್ಕೆ ಕಾರಣವಾದ ವಿಚಿತ್ರ ಮದುವೆ!

(ನ್ಯೂಸ್‌ ಕಡಬ) newskadaba.com,  ಎ.29 ಮದುವೆ ಸಾಮಾನ್ಯವಾಗಿ ಎರಡು ಜೀವಗಳು ಹೊಸ ಜೀವನಕ್ಕೆ ಕಾಲಿಡುವ ಶುಭಘಳಿಗೆ. ಆದರೆ ಈ ಒಂದು ಶುಭ ಸಮಾಚಾರಕ್ಕೆ ಯಾವುದೇ ವಿಘ್ನ ಬರಬಾರದು ಎಂಬ ಕಾರಣಕ್ಕೆ ಉತ್ತಮ ಸ್ಥಳವನ್ನು ಆರಿಸಿ ವಿವಾಹವಾಗುತ್ತಾರೆ. ಆದರೆ ಅಲ್ಮೋರಾದಲ್ಲಿ ವಿಚಿತ್ರ ಮದುವೆ ಸಮಾರಂಭ ಇದೀಗ ಚರ್ಚೆಗೆ ಗ್ರಾಸವಾಗಿದೆ.ಅಂತ್ಯಕ್ರಿಯೆ ನಡೆಯುವ ಸ್ಮಶಾನದಲ್ಲೇ ನವ ಜೋಡಿ ಮದುವೆಯಾಗಿರುವ ಘಟನೆ ಉತ್ತರಾಖಂಡದ ಅಲ್ಮೋರಾದಲ್ಲಿ ನಡೆದಿದೆ. ಉರಿಯುವ ಚಿತೆಗಳ ನಡುವೆ ಸಪ್ತಪದಿ ತುಳಿದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. […]

ಸ್ಮಶಾನದಲ್ಲೇ ಸಪ್ತಪದಿ – ವಿವಾದಕ್ಕೆ ಕಾರಣವಾದ ವಿಚಿತ್ರ ಮದುವೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್