ಸುಳ್ಯ : ಅರಣ್ಯ ಇಲಾಖೆ ಎಡವಟ್ಟು- ಮನೆಯ ಮೇಲೆ ಉರುಳಿ ಬಿದ್ದ ಬೃಹತ್ ಮರ
(ನ್ಯೂಸ್ ಕಡಬ) newskadaba.com, ಮೇ.07: ಅಪಾಯಕಾರಿ ಮರ ಕಡಿದು, ತೆಗೆದುಕೊಂಡು ಹೋಗದೆ ಬರೆಯ ಮೇಲೆ ಬಿಟ್ಟು ಹೋಗಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳ ಎಡವಟ್ಟಿನ ಪರಿಣಾಮ ಇಂದು ಮುಂಜಾನೆ ಮರ ಜಾರಿ ಮನೆಯ ಅಂಗಳದಲ್ಲಿರುವ ಕೋಳಿಗೂಡಿನ ಮೇಲೆ ಬಿದ್ದ ಹಾಗೂ ಗೂಡಿನೊಳಗಿದ್ದ ಕೋಳಿಗಳು ಜಖಂ ಗೊಂಡಿರುವ ಘಟನೆ ಅಜ್ಜಾವರ ಗ್ರಾಮದ ಕಾಂತಮಂಗಲದಿಂದ ವರದಿಯಾಗಿದೆ. ಕಾಂತಮಂಗಲ ಕೊರಂಬಡ್ಕ ನಿವಾಸಿ ಮೇರಿ ಡಿಸೋಜಾ ಎಂಬವರ ಮನೆಯ ಹಿಂಬದಿಯ ಬರೆಯ ಮೇಲೆ ಇದ್ದ ಹಲಸಿನ ಮರವೊಂದು ಅಪಾಯದಲ್ಲಿದ್ದು ಅದನ್ನು ಕಡಿಯಬೇಕೆಂದು ಪಂಚಾಯತ್ ಗೆ […]
ಸುಳ್ಯ : ಅರಣ್ಯ ಇಲಾಖೆ ಎಡವಟ್ಟು- ಮನೆಯ ಮೇಲೆ ಉರುಳಿ ಬಿದ್ದ ಬೃಹತ್ ಮರ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
