ಶ್ರವಣಬೆಳಗೊಳದಲ್ಲಿ 12ನೇ ಶತಮಾನದ ಅಪರೂಪದ ಶಿಲಾ ಶಾಸನ ಪತ್ತೆ: ಇತಿಹಾಸಜ್ಞರಲ್ಲಿ ಕುತೂಹಲ
(ನ್ಯೂಸ್ ಕಡಬ) newskadaba.com, ಜೂ.10: ವಿಂದ್ಯಾಗಿರಿಯ ಬಾಹುಬಲಿ ಬೆಟ್ಟ, ಶ್ರವಣಬೆಳಗೊಳ (ಹಾಸನ ಜಿಲ್ಲೆ).ಕ್ಷೇತ್ರದ ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದ ವೇಳೆ, ಬಂಡೆಯೊಂದರ ಹಿಂಭಾಗದಲ್ಲಿ ಗಿಡ-ಗಂಟೆಗಳಿಂದ ಆವೃತವಾಗಿದ್ದ ಈ ಶಿಲಾ ಶಾಸನ ಬೆಳಕಿಗೆ ಬಂದಿದೆ. 12ನೇ ಶತಮಾನಕ್ಕೆ ಸೇರಿದ ಈ ಶಾಸನವು ಕನ್ನಡ ಲಿಪಿಯಲ್ಲಿದ್ದು, ‘ಕಬ್ಬಹಿನ ವೃತ್ತಿ’ಗೆ (ಆ ಕಾಲದ ವೃತ್ತಿ/ಕಾಯಕ) ಬಿಟ್ಟ ದಾನದ ವಿವರಗಳನ್ನು ಒಳಗೊಂಡಿದೆ.ಈ ಹೊಸ ಆವಿಷ್ಕಾರದೊಂದಿಗೆ ಶ್ರವಣಬೆಳಗೊಳ ಕ್ಷೇತ್ರದಲ್ಲಿ ದಾಖಲಾದ ಒಟ್ಟು ಶಾಸನಗಳ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು […]
ಶ್ರವಣಬೆಳಗೊಳದಲ್ಲಿ 12ನೇ ಶತಮಾನದ ಅಪರೂಪದ ಶಿಲಾ ಶಾಸನ ಪತ್ತೆ: ಇತಿಹಾಸಜ್ಞರಲ್ಲಿ ಕುತೂಹಲ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
