ಶಿಕ್ಷಕರಿಗೆ ಎಐ ಹಾಜರಾತಿ ಬಿಸಿ: ಜುಲೈ 1ರಿಂದ ವಿದ್ಯಾರ್ಥಿಗಳಿಗೂ ಫೇಸ್ ರಿಕಗ್ನಿಷನ್ ಕಡ್ಡಾಯ!

(ನ್ಯೂಸ್‌ ಕಡಬ) newskadaba.com,  ಜೂ.17: ಜೂನ್ 1ರಿಂದ ಜಾರಿಯಾದ ಎಐ ಫೇಸ್-ಲೊಕೇಶನ್ ಹಾಜರಾತಿ ವ್ಯವಸ್ಥೆಯಿಂದಾಗಿ ಬಳ್ಳಾರಿಯ ಶೇ. 95ರಷ್ಟು ಶಿಕ್ಷಕರು ನಿಗದಿತ ಸಮಯಕ್ಕೆ ಶಾಲೆಗೆ ಬರುತ್ತಿದ್ದಾರೆ. ತಡವಾಗಿ ಬರುವ ಸಿಬ್ಬಂದಿಗೆ ಆ ದಿನ ‘ಆಕಸ್ಮಿಕ ರಜೆ’ ಎಂದು ಪರಿಗಣಿಸಲಾಗುತ್ತಿರುವುದರಿಂದ ಶಿಕ್ಷಕರು ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದಾರೆ.ಈ ಹಿಂದೆ ನೆಪ ಹೇಳಿ ಶಾಲೆಯಿಂದ ಹೊರಗುಳಿಯುತ್ತಿದ್ದ ಶೇ. 15ರಷ್ಟು ಶಿಕ್ಷಕರ ಪ್ರವೃತ್ತಿಗೆ ಹಾಗೂ ಕಚೇರಿ ಕೆಲಸದ ಹೆಸರಲ್ಲಿ ಅಲೆದಾಡುತ್ತಿದ್ದವರಿಗೆ ಹೊಸ ನಿಯಮದಿಂದ ಕಡಿವಾಣ ಬಿದ್ದಿದೆ. ಶಿಕ್ಷಕರ ಬೆನ್ನಲ್ಲೇ, ಜುಲೈ 1ರಿಂದ ಜಿಲ್ಲೆಯ […]

ಶಿಕ್ಷಕರಿಗೆ ಎಐ ಹಾಜರಾತಿ ಬಿಸಿ: ಜುಲೈ 1ರಿಂದ ವಿದ್ಯಾರ್ಥಿಗಳಿಗೂ ಫೇಸ್ ರಿಕಗ್ನಿಷನ್ ಕಡ್ಡಾಯ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್