ಶಕ್ತಿ ಯೋಜನೆಗೆ ಕನ್ನ ಹಾಕಿ ಪುರುಷರಿಗೂ ಉಚಿತ ಟಿಕೆಟ್ ನೀಡಿ ದುಡ್ಡು ಮಾಡಿದ ಬಿಎಂಟಿಸಿ ಕಂಡಕ್ಟರ್‌ಗಳು!
(ನ್ಯೂಸ್ ಕಡಬ) newskadaba.com, ಎ.13: ಮಹಾನಗರ ಸಾರಿಗೆ ಸಂಸ್ಥೆ (BMTC) ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆ ದುರುಪಯೋಗವಾಗಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಈ ಯೋಜನೆಯನ್ನು ಕೆಲವು ನಿರ್ವಾಹಕರು (ಕಂಡಕ್ಟರ್‌ಗಳು) ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದ ಐವರು ಕಂಡಕ್ಟರ್‌ಗಳನ್ನು ತಕ್ಷಣ ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಶಕ್ತಿ ಯೋಜನೆಯ ದುರುಪಯೋಗ ಹೇಗೆ? ರಾಜ್ಯ ಸರ್ಕಾರ […]
ಶಕ್ತಿ ಯೋಜನೆಗೆ ಕನ್ನ ಹಾಕಿ ಪುರುಷರಿಗೂ ಉಚಿತ ಟಿಕೆಟ್ ನೀಡಿ ದುಡ್ಡು ಮಾಡಿದ ಬಿಎಂಟಿಸಿ ಕಂಡಕ್ಟರ್‌ಗಳು! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
